ಧಾರವಾಡ ಸಂಜಾತ ಲೋಹಿತ ನಾಯ್ಕರ ವೃತ್ತಿಯಿಂದ ನ್ಯಾಯವಾದಿಗಳು. ಇವರ ಎರಡು ಕಥಾಸಂಕಲನಗಳು ಇಂತಿವೆ: ದೃಷ್ಟಿಕೋನ ಕಥಾನಾಯಕಿಯ ಕತೆ ಕರ್ನಾಟಕ ಸರಕಾರದಲ್ಲಿ ಮಂತ್ರಿಯಾಗಿದ್ದ ದಿವಂಗತ ಡಿ.ಕೆ.ನಾಯ್ಕರ ಇವರು ಶ್ರೀ ಲೋಹಿತ ನಾಯ್ಕರ ಇವರ ತಂದೆ.